ಬೆಂಗಳೂರು:ಸಿರಿಧಾನ್ಯವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದನ್ನು ಬಳಸಿ ರುಚಿಕರವಾದ ಪೊಂಗಲ್ ಮಾಡವ ವಿಧಾನ ಇಲ್ಲಿದೆ. ಬೇಕಾದ ಸಾಮಗ್ರಿಗಳು: 2 ಬಟ್ಟಲು ನವಣೆ, 1 ಬಟ್ಟಲು ಹೆಸರುಬೇಳೆ ,3 ಬಟ್ಟಲು ಬೆಲ್ಲ , ಏಲಕ್ಕಿ ಪುಡಿ,2 ಚಮಚ ತುಪ್ಪ , ದ್ರಾಕ್ಷಿ , ಗೋಡಂಬಿ,1/2 ಬಟ್ಟಲು ಹಸಿ ತೆಂಗಿನ ತುರಿ.ಮಾಡುವ ವಿಧಾನ : ಮೊದಲಿಗೆ ನವಣೆ ಮತ್ತು ಹೆಸರು ಬೇಳೆಯನ್ನು ಬೇರೆ ಬೇರೆಯಾಗಿ ಹುರಿದುಕೊಂಡು ನಂತರ ತೊಳೆದು ಕುಕ್ಕರಲ್ಲಿ ಹಾಕಿ ಒಂದು ಅಳತೆಗೆ