ಬೆಂಗಳೂರು : ಉದ್ದಿನಬೇಳೆಯಲ್ಲಿ ದೋಸೆ ಇಡ್ಲಿ ಮಾಡುವುದು ಮಾತ್ರವಲ್ಲ ಸಿಹಿಯಾದ ಉಂಡೆಯನ್ನು ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಬೇಕಾಗುವ ಸಾಮಾಗ್ರಿಗಳು : ಉದ್ದಿನ ಬೇಳೆ 1 ಕಪ್, ಸಕ್ಕರೆ ¾ ಕಪ್, ತುಪ್ಪ ¾ ಕಪ್, ಏಲಕ್ಕಿ 3-4, ದ್ರಾಕ್ಷಿ ಸ್ವಲ್ಪ, ಗೋಡಂಬಿ ಸ್ವಲ್ಪ.ಮಾಡುವ ವಿಧಾನ : ಉದ್ದಿನ ಬೇಳೆ ಹುರಿದು ಹಿಟ್ಟು ಮಾಡಿಕೊಳ್ಳಿ. ಹಾಗೇ ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು