ಬೆಂಗಳೂರು : ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಕಲ್ಲಂಗಡಿ ಹಣ್ಣನ್ನು ತಿಂದರೆ ಅನಾರೋಗ್ಯಕ್ಕೊಳಗಾಗುವುದು ಖಂಡಿತ. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಹಾಗೂ ಕಟ್ ಮಾಡಿ ತಿನ್ನವಾಗ ಈ ಬಗ್ಗೆ ಸರಿಯಾಗಿ ಗಮನಿಸಿ. *ಹಳದಿ ಬಣ್ಣದ ಸಿಪ್ಪೆಯನ್ನು ಹೊಂದಿರುವ ಕಲ್ಲಂಗಡಿ ಹಣ್ಣಿನಲ್ಲಿ ವಿಷಕಾರಿ ನೈಟ್ರೇಟ್ಸ್ ಗಳಿರುತ್ತದೆ. ಹಾಗೇ ಇದನ್ನು ಕತ್ತರಿಸಿದಾಗ ಹಣ್ಣಿನ ಮೇಲೆ ಗೆರೆ-ಗೆರೆ ಇದ್ದರೆ ತಿನ್ನಬೇಡಿ. *ಕಲ್ಲಂಗಡಿ ಹಣ್ಣು ಬೇಗ ಹಣ್ಣಾಗಲು ಹಾರ್ಮೋನ್