ಪ್ರಶ್ನೆ: ಸರ್. ನನ್ನ ಸ್ನೇಹಿತ ಮದುವೆಯಾಗ ನಾಲ್ಕೈದು ವರ್ಷಗಳಾಗಿವೆ. ಆದರೆ ಈವರೆಗೆ ಆತನಿಗೆ ಮಕ್ಕಳಾಗಿಲ್ಲ. ನಾನು ಅವನ ಜತೆ ಕ್ಲೋಸ್ ಆಗಿರೋದಕ್ಕೆ ಆಗಾಗ್ಗೆ ಅವರ ಮನೆಗೆ ಹೋಗುತ್ತಿರುವೆ. ಒಂದು ದಿನ ನನ್ನ ಸ್ನೇಹಿತ ಆತನ ಹೆಂಡತಿಗೆ ಸಿಗರೇಟಿನಿಂದ ಎದೆಯ ಭಾಗಕ್ಕೆ ಸುಟ್ಟಿದ್ದನು. ನಾನು ಅವರ ಮನೆಗೆ ಹೋದಾಗ ಗೆಳೆಯನ ಪತ್ನಿ ಕಣ್ಣೀರು ಹಾಕಿ ನಡೆದಿರೋ ಕಥೇ ಹಾಗೂ ಗಂಡ ಬೇರೊಂದು ಹೆಣ್ಣಿನ ಸಹವಾಸದಲ್ಲಿ ಬಿದ್ದಿರೋದನ್ನು ಹೇಳಿದಳು. ನಾನು ಅವಳನ್ನು ಸಮಾಧಾನ