Normal 0 false false false EN-US X-NONE X-NONE ಬೆಂಗಳೂರು : ಕ್ಯಾರೆಟ್ ಯಿಂದ ಹಲ್ವಾ ತಯಾರಿಸತ್ತಾರೆ. ಅದೇರೀತಿ ಕ್ಯಾರೆಟ್ ಬಳಸಿ ಪಾಯಸ ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೇಕಾಗುವ ಸಾಮಾಗ್ರಿಗಳು : ಕ್ಯಾರೆಟ್ ¼ ಕೆ.ಜಿ., ಹಾಲು ½ ಲೀಟರ್, ತುಪ್ಪ 100 ಗ್ರಾಂ, ಸಕ್ಕರೆ 100ಗ್ರಾಂ, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ 1 ಕಪ್. ಮಾಡುವ ವಿಧಾನ : ಕ್ಯಾರೆಟ್ ನ್ನು