Normal 0 false false false EN-US X-NONE X-NONE ಬೆಂಗಳೂರು : ಪುದೀನಾ ಸೊಪ್ಪು ಆರೋಗ್ಯಕ್ಕೆ ಉತ್ತಮ. ಆದಕಾರಣ ಪುದೀನಾ ರೈಸ್ ಬಾತ್ ತಯಾರಿಸಿ ತಿನ್ನಿ. ಬೇಕಾಗುವ ಸಾಮಾಗ್ರಿಗಳು : 1 ಕಪ್ ಅಕ್ಕಿ, ಪುದೀನಾ ಸೊಪ್ಪು, ಸಾಸಿವೆ ಸ್ವಲ್ಪ, ತುಪ್ಪ-2 ಚಮಚ, ಈರುಳ್ಳಿ, ಟೊಮೆಟೋ 1, ಕರಿಬೇವು ಸೊಪ್ಪು. ಶುಂಠಿ ½ ತುಂಡು, ಹಸಿಮೆಣಸು-2, ಒಣಮೆಣಸು 1, ಸ್ವಲ್ಪ ಕೊತ್ತಂಬರಿಸೊಪ್ಪು. ಮಾಡುವ ವಿಧಾನ : ಮೊದಲಿಗೆ ಒಂದು