ಬೆಂಗಳೂರು : ಮೊಟ್ಟೆಯಿಂದ ಆಮ್ಲೇಟ್ ತಯಾರಿಸುತ್ತಾರೆ. ಆದರೆ ಮೊಟ್ಟೆ ಇಲ್ಲದೆ ವೆಜ್ ಆಮ್ಲೇಟ್ ತಯಾರಿಸಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು : ಕಡಲೆಹಿಟ್ಟು 1 ಕಪ್, ಓಂಕಾಳು ¼ ಚಮಚ, ಉಪ್ಪು, ಅರಶಿನ ಪುಡಿ 1 ಚಿಟಿಕೆ, ಈರುಳ್ಳಿ 2, ಟೊಮೆಟೊ 1, ಹಸಿಮೆಣಸಿನ ಕಾಯಿ 1, ಕೊತ್ತಂಬರಿ ಸೊಪ್ಪು ಸ್ವಲ್ಪ , ಶುಂಠಿ ಸ್ವಲ್ಪ, ಎಣ್ಣೆ ಸ್ವಲ್ಪ.ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ