ಒಬ್ಬರು ಶಿಕ್ಷಕಿ ಮಕ್ಕಳಿಗೆ ಪಾಠ ಮಾಡಿದ ಬಳಿಕ ಸಂಜೆ ವೇಳೆ ಟ್ಯೂಷನ್ ತೆಗೆದುಕೊಳ್ಳುತ್ತಾಳೆ. ಆಗ ಶಾಲೆಯಲ್ಲಿ ಯಾರೂ ಇರೋದಿಲ್ಲ. ಅದೇ ಸಂದರ್ಭದಲ್ಲಿ ಪ್ರಿಯಕರನನ್ನ ಶಾಲೆಗೆ ಕರೆಸಿಕೊಂಡು ಪ್ರೇಮದಾಟದಲ್ಲಿ ತೊಡಗುತ್ತಿದ್ದಾಳೆ.