ಬೆಂಗಳೂರು: ಆಗಷ್ಟೇ ಹದಿ ಹರೆಯಕ್ಕೆ ಕಾಲಿಟ್ಟ ಹುಡುಗನಿಗೆ ಹುಡುಗಿಯರನ್ನು ಕಂಡಾಗ ಕ್ರಶ್ ಆಗುವುದು ಸಹಜ. ಆದರೆ ಈ ಸಂದರ್ಭದಲ್ಲಿ ಆಗುವ ಕೆಲವು ದೇಹ ಬದಲಾವಣೆಗಳು, ಮಾನಸಿಕ ಬದಲಾವಣೆಗಳು ಗೊಂದಲಕ್ಕೊಳಗಾಗುವಂತೆ ಮಾಡಬಹುದು.ಚೆಂದದ ಹುಡುಗಿಯರನ್ನು ಕಂಡರೆ ಕಾಮನೆಗಳು ಅರಳುತ್ತವೆ. ಸಹಜವಾಗಿಯೇ ಆತ್ಮರತಿಗೆ ತೊಡಗುತ್ತಾರೆ. ಆದರೆ ಮಾಡಿದ ಮೇಲೆ ಏನೋ ಒಂದು ರೀತಿಯ ಅಪರಾಧ ಕಾಡುತ್ತದೆ. ತಾನು ಈ ರೀತಿ ಮಾಡುವುದು ಸರಿಯಾ?ಹದಿಹರೆಯದಲ್ಲಿ ಈ ರೀತಿಯ ಕಾಮನೆಗಳು ಸಹಜ. ಅದಕ್ಕೆ ಗಾಬರಿಯಾಗಬೇಕಿಲ್ಲ. ಆದರೆ ಅದುವೇ