ಈಗೀಗ ಹೆಚ್ಚಿನ ಜನರಲ್ಲಿ ಕಂಡುಬರುವ ಸಮಸ್ಯೆಗಳಲ್ಲಿ ಒತ್ತಡದ ಸಮಸ್ಯೆಯೂ ಒಂದು. ಹೆಚ್ಚಿನ ಜನರಿಗೆ ತಮಗೆ ಇರುವ ಸಮಸ್ಯೆಯ ಬಗ್ಗೆ ತಿಳಿದಿರುವುದೇ ಇಲ್ಲ. ಜನರು ಒತ್ತಡವನ್ನು ನಿರ್ವಹಿಸಲು ಮತ್ತು ಸಂತೋಷದ, ಆರೋಗ್ಯಕರ ಜೀವನವನ್ನು ನಡೆಸಲು ಕಲಿಯಬಹುದು. * ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಿ. ಯಾವಾಗಲೂ ಒಳ್ಳೆಯದನ್ನೇ ಆಲೋಚಿಸುತ್ತಿದ್ದರೆ ಅದು ನಿಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. * ನೀವು ನಿಯಂತ್ರಿಸಲಾಗದ ಘಟನೆಗಳು ಇರುತ್ತವೆ ಎಂಬುದನ್ನು ಒಪ್ಪಿಕೊಳ್ಳಿ. ಯಾವುದೇ ಘಟನೆಯು ನಮ್ಮ