ನಿಮ್ಮ ದೇಹವನ್ನು ಫಿಟ್ ಆಗಿರಿಸಲು ನೀವು ಯಾವಾಗಲೂ ಯೋಚಿಸುತ್ತೀರಿ. ದೇಹವು ಫಿಟ್ ಆಗಿದ್ದರೆ ರೋಗಗಳ ಅಪಾಯ ಕೂಡಾ ಕಡಿಮೆ ಜತೆಗೆ ಆರೋಗ್ಯವೂ ಸುಧಾರಿಸುತ್ತದೆ. ಹೀರುವಾಗ ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ ವಾಕಿಂಗ್, ರನ್ನಿಂಗ್ ಮತ್ತು ಜಂಪಿಂಗ್ ಸಹಾಯಕ. ಇದರ ಜೊತೆ ಜೊತೆಯಲ್ಲಿ ನಿಯಮಿತವಾದ ಇನ್ನಿತರ ವ್ಯಾಯಾಮ ಕೂಡಾ ಮುಖ್ಯ. ಹೀಗಿರುವಾಗ ಪ್ರತಿನಿತ್ಯ ರನ್ನಿಂಗ್ ಮತ್ತು ಜಂಪಿಂಗ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯೋಣ. ಸ್ನಾಯುಗಳನ್ನು ಬಲಪಡಿಸುತ್ತದೆ ಜಂಪಿಂಗ್