ಡ್ರ್ಯಾಗನ್ ಪ್ರಾಣಿಯ ಬಗ್ಗೆ ಚೀನಿಯರಿಗೆ ಬೇರೆಯದೆ ಕಲ್ಪನೆಯಿದೆ. ಡ್ರ್ಯಾಗನ್ ಬೆಂಕಿಯ ಉಂಡೆಗಳನ್ನು ಉಗುಳುವ ಪ್ರಾಣಿ ಎಂದು ನಂಬುತ್ತಾರೆ. ಅವರ ಕಲ್ಪನೆಗೆ ತಕ್ಕಂತೆ ಈ ಹಣ್ಣಿಗೆ ಡ್ರ್ಯಾಗನ್ ಹಣ್ಣು ಎಂಬ ಹೆಸರು ಬಂತು. Photo Courtesy: Google ನೋಡಲು ಕಲ್ಪನೆಯ ಡ್ರ್ಯಾಗನ್ ಪ್ರಾಣಿಯಂತೆ ಕಾಣುವಂತಿದ್ದು, ಸದ್ಯ ಬೇಡಿಕೆಯ ಹಣ್ಣಾಗಿ ಗುರುತಿಸಿಕೊಂಡಿದೆ. ಡ್ರ್ಯಾಗನ್ ಹಣ್ಣು ಇತರ ಹಣ್ಣುಗಳಿಗಿಂತ ಆಕಾರ ಹಾಗೂ ಬಣ್ಣದಲ್ಲೂ ವಿಭಿನ್ನವಾಗಿದೆ. ಈ ಹಣ್ಣು ದಕ್ಷಿಣ ಅಮೆರಿಕದಲ್ಲಿ ಹುಟ್ಟಿ ನಂತರ ಪೂರ್ವ