ಪ್ರತಿದಿನ ಚಹಾ ಕುಡಿಯುವ ಅಭ್ಯಾಸ ನಿಮಗಿದೆಯಯಾ? ಹಾಗಾದರೆ ಚಹಾದಲ್ಲಿ ಸಣ್ಣ ಶುಂಠಿ ತುಂಡನ್ನು ಹಾಕಿ ಕುಡಿಯಿರಿ. ಇದು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಶುಂಠಿ ಮ್ಯೆಗ್ನೀಶಿಯಂ,ಶೋಗವ್ಲ್, ಪೊಟಾಶಿಯಂ, ಜಿಂಜೆರೊಲ್, ವಿಟಮಿನ್ ಬಿ6 ಮತ್ತು ಸಿ ಹಾಗು ಝಿಂಜೆರೋನ್, ಫರ್ನೆಸೀನ್ ಮತ್ತು ಬೀಟಾ-ಫೆಲ್ಲಾಡ್ರೀನ್, ಸಿನಿಯೊಲ್ ಹಾಗು ಸಿಟ್ರಾಲ್ನಂತಹ ಉಪಯುಕ್ತವಾದ ಎಣ್ಣೆಗಳನ್ನು ಹೊಂದಿದೆ. - ಹಾನಿಕಾರಕ ಪದಾರ್ಥಗಳಿಂದ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಆಂಟಿಹೆಲ್ಮಿಥಿಕ್ ಪರಿಣಾಮವನ್ನು ತೋರಿಸುತ್ತದೆ - ಶುಂಠಿ ಚಹಾ ಒತ್ತಡ ನಿವಾರಿಸಿ,