Health Tips: ನೆಲ್ಲಿಕಾಯಿ ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಾಗಿ ಲಭಿಸುತ್ತದೆ. ಈ ಹಣ್ಣು ಅದರ ಅಸಾಮಾನ್ಯ ರುಚಿಗೆ ವಿಶೇಷವಾಗಿ ಪ್ರಸಿದ್ಧ. ವಿವಿಧ ರುಚಿಗಳ ಮಿಶ್ರಣವನ್ನು ಹೊಂದಿರುತ್ತದೆ. ನಿಯಮಿತವಾಗಿ ಆಮ್ಲಾ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಮತ್ತು ಆಮ್ಲಾ ಪೋಷಕಾಂಶಗಳ ಶಕ್ತಿಕೇಂದ್ರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕಹಿಯಾದರೂ ಉತ್ತಮ ಎಂಬ ಗಾದೆಯನ್ನ ನೀವು ಕೇಳಿರಬೇಕು. ನಮ್ಮ ಹಿರಿಯರು ಹೇಳುವುದನ್ನು ನಾವು ಕೇಳಿದ್ದೇವೆ. ಗಹಾಗೆಯೆ ಹಾಗಲಕಾಯಿ, ಎಲೆಕೋಸು, ಮೂಲಂಗಿಯನ್ನು ಹೆಚ್ಚು ಸೇವನೆ ಮಾಡುವುದು ಆರೋಗ್ಯಕ್ಕೆ