ಬೆಂಗಳೂರು : ನಾನು 40 ವರ್ಷದ ವಿವಾಹಿತ ಮಹಿಳೆ. ನಾನು ನನ್ನ ಬಾಸ್ ಜೊತೆಯಲ್ಲಿ ದೈಹಿಕ ಸಂಬಂಧವನ್ನು ಹೊಂದಿದ್ದೇನೆ. ಅವರು ಮದುವೆಯಾಗಿದ್ದಾರೆ. ಇದು ಇಲ್ಲಿಯವರೆಗೆ ವೃತ್ತಿ ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಉಂಟುಮಾಡದಿದ್ದರೂ ಕೆಲವು ಸಮಯದ ನಂತರ ಅದು ಆಗುತ್ತದೆ ಎಂದು ನನಗನಿಸುತ್ತಿದೆ. ಆದಕಾರಣ ನಾನು ಈ ಸಂಬಂಧವನ್ನು ಹಲವಾರು ಬಾರಿ ಕೊನೆಗೊಳಿಸಲು ಪ್ರಯತ್ನಿಸಿದೆ. ಆದರೆ ಇದಕ್ಕೆ ನನ್ನ ಬಾಸ್ ಒಪ್ಪುತ್ತಿಲ್ಲ. ಈ ವಿಚಾರ ಬಾಸ್ ಹೆಂಡತಿಗೆ ತಿಳಿಯುತ್ತೆ ಎಂಬ ಭಯ ನನ್ನನ್ನು ಕಾಡುತ್ತಿದೆ.