ಬೆಂಗಳೂರು : ಕೂದಲು ನಯವಾಗಿ, ಆಕರ್ಷಕವಾಗಿರಲಿ ಎಂದು ಸ್ನಾನದ ನಂತರ ಕಂಡಿಷ್ನರ್ ನ್ನು ಹಚ್ಚುತ್ತಾರೆ. ಇದಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಅದರ ಬದಲು ನೀವು ಬಳಸುವ ಶಾಂಪುಗೆ ಇದನ್ನು ಸೇರಿಸಿದರೆ ಕಂಡೀಷ್ನರ್ ಹಚ್ಚುವ ಅಗತ್ಯವೇ ಇಲ್ಲ.