ಬೆಂಗಳೂರು : ಪ್ರಶ್ನೆ: ನನಗೆ ಮದುವೆಯಾಗಿ ನಾಲ್ಕು ಜನ ಮಕ್ಕಳಿದ್ದಾರೆ. ನಾನು ಮದುವೆಗೆ ಮುಂಚೆ ಪುರುಷನ ಜೊತೆ ಸಂಬಂಧದಲ್ಲಿದ್ದೆ. ಈಗ ನಾನು ಮತ್ತೆ ಪರ ಪುರುಷನೊಂದಿಗೆ ಸಂಬಂಧ ಹೊಂದಲು ಬಯಸುತ್ತಿದ್ದೇನೆ. ಏನು ಮಾಡಲಿ?