ಬೆಂಗಳೂರು : ನಿಂಬೆ ಮತ್ತು ಕಿತ್ತಳೆಯಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇದೆ ಎಂದು ಹೇಳುತ್ತಾರೆ. ಆದರೆ ಅದಕ್ಕಿಂತ ಹೆಚ್ಚು ವಿಟಮಿನ್ ಸಿ ಮತ್ತೊಂದು ಹಣ್ಣಿನಲ್ಲಿದೆ ಎಂದು ಹೇಳಲಾಗುತ್ತಿತ್ತು. ಹೌದು. ಕಿವಿ ಹಣ್ಣಿನಲ್ಲಿ ಶೇ.154ರಷ್ಟು ವಿಟಮಿನ್ ಸಿ ಇದೆ. ಹಾಗೇ ವಿಟಮಿನ್ ಇ ಜೊತೆಗೆ ವಿಟಮಿನ್ ಸಿ ಸೇವನೆ ಮಾಡಿದರೆ ಅದು ಪರಿಣಾಮಕಾರಿ ಆಗಿರುವುದು. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಜೊತೆಗೆ ವಿಟಮಿನ್ ಇ ಇದೆ. ಈ ಎರಡು ವಿಟಮಿನ್