ಯುವಕ, ಯುವತಿಯರಲ್ಲಿ ಆಗುವ ದೇಹ ಬದಲಾವಣೆಗಳು, ಮಾನಸಿಕ ಬದಲಾವಣೆಗಳು ಕೆಲವು ಕಾಲ ತೀವ್ರವಾದ ಗೊಂದಲಕ್ಕೊಳಗಾಗುವಂತೆ ಮಾಡಬಹುದು. ಕಾರಣ ಅದು ಹರೆಯದ ವಯಸ್ಸು. ಯುವಕ-ಯುವತಿಯರು ವಯಸ್ಸಿಗೆ ಬಂದಂತೆ ಅವರಲ್ಲಿ ಅವರಿಗೆ ಗೊತ್ತಿಲ್ಲದಂತೆ ಕಾಮನೆ ಅರಳುತ್ತದೆ. ಕಾಲೇಜು ಹುಡುಗಿ ಅದರಲ್ಲೂ ಟೀನೇಜ್ ಹುಡುಗಿ ನೋಡೊಕೆ ಲಕ್ಷಣವಾಗಿದ್ದರಂತೂ ಯುವಕರ ಅಂಗ ಎದ್ದು ಕುಣಿಯೋಕೆ ಶುರುಮಾಡುತ್ತದೆ. ಆಗ ಕೆಲವರು ತಾವಾಗಿಯೇ ರತಿಸುಖ ಪಡೆದುಕೊಳ್ಳಲು ಸಾಧ್ಯವಾಗದಿದ್ದಾಗ ಹಸ್ತಮೈಥುನಕ್ಕೆ ಮುಂದಾಗುತ್ತಾರೆ. ನಿಜಕ್ಕೂ ಹಸ್ತಮೈಥುನ ಸರಿನಾ?ಹರೆಯಕ್ಕೆ ಬಂದ ಯುವಕ