ಬೆಂಗಳೂರು : ಪ್ರಶ್ನೆ : ನಾನು 40 ವರ್ಷದ ಮಹಿಳೆ. ನಾವು ಸಂಭೋಗಿಸಿದಾಗ ನನ್ನ ಪತಿ ತುಂಬಾ ಆಕ್ರಮಣಕಾರಿ ಆಗಿ ವರ್ತಿಸುತ್ತಾನೆ. ಅವನು ನನ್ನ ದೇಹದಾದ್ಯಂತ ಗೀಚುತ್ತಾನ, ಕಚ್ಚುತ್ತಾನೆ. ಇದು ನನಗೆ ನೋವುಂಟು ಮಾಡುತ್ತದೆ. ಅವನಿಗೆ ನಾನು ಹಲವು ಬಾರಿ ಹೇಳಿದರೂ ಕೂಡ ಸಂಭೋಗದ ವೇಳೆ ಮತ್ತೆ ಅದನ್ನೇ ಮಾಡುತ್ತಾನೆ. ತನಗೆ ನಿಯಂತ್ರಣವಿಲ್ಲವೆಂದು ಹೇಳುತ್ತಾನೆ. ಏನು ಮಾಡಲಿ?