ಬೆಂಗಳೂರು : ನನ್ನ ಪತಿಗೆ ಸರಿಯಾಗಿ ಸಂಭೋಗ ನಡೆಸಲು ಬರುವುದಿಲ್ಲ. ಶಿಶ್ನವನ್ನು ಸರಿಯಾಗಿ ಸೇರಿಸಲು ಸಹ ಬರುವುದಿಲ್ಲ. ಆದ ಕಾರಣ ಅವರಿಗೆ ಬೇಸರವಾಗಬಾರದೆಂದು ನಾನು ಪರಾಕಾಷ್ಠೆ ಹೊಂದಿದ್ದವಳಂತೆ ನಾಟಕವಾಡುತ್ತಿದ್ದೆ. ಆದರೆ ಇದು ಈಗ ಆತನಿಗೆ ತಿಳಿದು ಆತ ಈಗ ನನ್ನ ಜೊತೆ ಸರಿಯಾಗಿ ಮಾತನಾಡುತ್ತಿಲ್ಲ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ? ಉತ್ತರ: ನೀವು ಮಾಡಿದ್ದು ಕ್ಷಮಿಸುವಂತಹ ತಪ್ಪು. ಆದರೆ ಅವನ ಈ ವರ್ತನೆಗೆ ಬೇರೆ ಯಾವುದಾದರೂ ಕಾರಣ ಇರಬೇಕು ಎಂದು