ಬೆಂಗಳೂರು : ನನಗೆ ಮುಟ್ಟಾದ ದಿನಗಳಲ್ಲಿಯೂ ನನ್ನ ಪತಿ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುತ್ತಾರೆ. ನನಗೆ ಇದು ಇಷ್ಟವಿಲ್ಲ ಯಾಕೆಂದರೆ ಇದರಿಂದ ಅವರಿಗೆ ಸೋಂಕು ಹರಡುತ್ತದೆ ಎಂಬ ಭಯವಿದೆ. ಏನು ಮಾಡಲಿ?