ಬೆಂಗಳೂರು : ಹೆಸರು ಬೇಳೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಮಾಡಿದ ಮಕ್ಕಳಿಗೆ ಹೆಸರುಬೇಳೆ ಬೊಂಡಾ ತಯಾರಿಸಿ ಕೊಡಿ. ಒಂದು ಪಾತ್ರೆಯಲ್ಲಿ 1 ಕಪ್ ಹೆಸರುಬೇಳೆ ಹಾಕಿ ಅದಕ್ಕೆ 2 ಚಮಚ ಉದ್ದಿನಬೇಳೆ 4 ಗಂಟೆ ನೀರಲ್ಲಿ ನೆನೆಹಾಕಿ. ಮಿಕ್ಸಿಯಲ್ಲಿ 8 ಮೆಣಸಿನ ಕಾಯಿ, 1 ಚಮಚ ಜೀರಿಗೆ, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ. ಬಳಿಕ ನೆನೆಸಿಟ್ಟ ಹೆಸರುಬೇಳೆಯನ್ನು ರುಬ್ಬಿ ಅದಕ್ಕೆ ರುಬ್ಬಿದ ಮೆಣಸಿನ ಕಾಯಿ ಮಿಶ್ರಣವನ್ನು ಸೇರಿಸಿ, ಅದಕ್ಕೆ