ಅಪ್ಸರೆ ಥರ ಇರೋಳು ಈ ಥರ ಸುಖ ನೀಡೋದಾ

ಬೆಂಗಳೂರು, ಭಾನುವಾರ, 8 ಸೆಪ್ಟಂಬರ್ 2019 (17:41 IST)

ಪ್ರಶ್ನೆ: ನನ್ನ ಸಮಸ್ಯೆ ಏನೆಂದರೆ ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ನನ್ನ ಹೆಂಡತಿಯ ಮದುವೆಯಾಗಿ 8 ವರ್ಷಗಳಾದರೂ ಮಕ್ಕಲಾಗಿಲ್ಲ. ನೋಡೊಕೆ ದೇವಲೋಕದ ಅಪ್ಸರೆ ಥರ ಇದ್ದಾಳೆ.
 


ಆದರೆ ಮಕ್ಕಳಾಗಿಲ್ಲ ಎಂಬ ಕೊರಗೇ ಅವಳಿಗೆ ಹೆಚ್ಚಿಗಿದೆ. ಹೀಗಾಗಿ ನನ್ನ ಮಕ್ಕಳಲ್ಲಿ ಒಂದನ್ನ ಸಾಕೋಕೆ ಕೊಡು ಅಂತ ನಾಲ್ಕೈದು ಬಾರಿ ಕೇಳಿದ್ದಳು. ನಾನು ಸುಮ್ಮನಿದ್ದೆ. ಆದರೆ ಈಗ ಬೇಸಿಗೆ ರಜೆಯಲ್ಲಿ ಎರಡು ತಿಂಗಳು ನಮ್ಮ ಮನೆಯಲ್ಲಿಯೇ ಇದ್ದಾಳೆ. ನನ್ನ ಮಡದಿ ಊರಿಗೆ ಹೋಗಿದ್ದಾಳೆ.

ಹೀಗಾಗಿ ಇದೇಛಾನ್ಸ್ ಉಪಯೋಗಿಸಿಕೊಂಡ ಅವಳು ನನಗೆ ಮಗು ಕರುಣಿಸು ಅಂತ ಬಾತ್ ರೂಂನಲ್ಲಿ ನನ್ನ ಜತೆ ಸಂಭೋಗ ನಡೆಸಿದ್ದಳು. ನೋಡೋಕೆ ಸೂಪರ್ ಆಗಿರೋ ಕಾರಣ ನಾನೂ ಕೂಡ ಅನುಭವಿಸಿದೆ. ಕಳೆದೆರಡು ತಿಂಗಳಿಂದ ನಿತ್ಯ ಸೇರುತ್ತಿದ್ದೇವೆ. ಆಕೆ ಏಕಾಏಕಿಯಾಗಿ ಗರ್ಭ ಧರಿಸಿದರೆ ಅವಳ ಗಂಡ ಹಾಗೂ ನನ್ನ ಹೆಂಡತಿಗೆ ಸಂಶಯ ಬಂದರೆ ಏನು ಮಾಡೋದು?

ಉತ್ತರ: ಮಕ್ಕಳಾಗದವರಿಗೆ ಚಿಕಿತ್ಸೆ, ಸಲಹೆ ನೀಡಲು ವೈದ್ಯರಿದ್ದಾರೆ. ನೀವು ಅವಳ ದೌರ್ಬಲ್ಯವನ್ನು ನಿಮ್ಮ ಕಾಮಾಸಕ್ತಿ ಪೂರೈಸಿಕೊಳ್ಳಲು ಬಳಸಿಕೊಂಡಿದ್ದು ಕಂಡುಬರುತ್ತಿದೆ. ನೀವು ಮಾಡಿದ್ದು ಸರಿಯಲ್ಲ.

ನಿಮ್ಮ ಪತ್ನಿ ಮತ್ತು ಪತ್ನಿಯ ಅಕ್ಕನ ಗಂಡನಿಗೆ ವಿಷಯ ಗೊತ್ತಾದರೆ ನಿಮ್ಮಿಬ್ಬರ ಅನೈತಿಕ ಕಾರಣಕ್ಕೆ ನಾಲ್ಕು ಕುಟುಂಬಗಳು ಹೋಳಾಗುತ್ತವೆ, ಹಾಳಾಗುತ್ತವೆ. ತಕ್ಷಣ ಅವಳ ಸಂಬಂಧದಿಂದ ಹೊರಬನ್ನಿ.

ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಆ ಸುಖ ನೀಡೋದ್ರಲ್ಲಿ ಇವಳೇ ಸೂಪರ್

ಅವಳು ಈ ಸುಖ ನೀಡೋದರಲ್ಲಿ ಫೇಮಸ್ಸು. ಆದರೆ ಅವಳಿಗೆ ಅದನ್ನು ಮಾಡೋವಾಗ ಹೀಗ್ಯಾಕೆ ಆಗುತ್ತದೆ.

news

ಬೆಡ್ ರೂಮಿನಲ್ಲಿ ಆತನ ಕೈ ಹಿಡಿದ ಪ್ರೀಯತಮೆಯ ಅಕ್ಕ

ನಾನು ನಿಮ್ಮ ತಂಗಿಯನ್ನು ಮದುವೆಯಾಗುತ್ತೇನೆ ಎಂದು ಅವಳ ಬಳಿ ಹೇಳಿದ್ದೆ. ಆಗ ಕೆಲ ದಿನಗಳ ಬಳಿಕ ನನ್ನ ಕರೆದು ...

news

ನನ್ನ ಕಣ್ಣ ಮುಂದೆ ಸ್ತನಗಳನ್ನು ಕುಣಿಸೋ ಆಂಟಿ

ಒಬ್ಬಳು ಬೊಂಬಾಟ್ ಆಂಟಿ ಇದ್ದಾಳೆ. ಎರಡು ಮಕ್ಕಳಿದ್ದರೂ ಯಾವ ಕಾಲೇಜ್ ಹುಡುಗಿಯರಿಗಿಂತ ಕಡಿಮೆ ಇಲ್ಲ ...

news

ಕಾಮ ಸುಖ ಹೆಚ್ಚೇ ಬೇಕೆಂದು ಹಠ ಹಿಡಿಯೋ ಹುಡುಗಿ

ವಿಬ್ಬರೂ ವಾರದಲ್ಲಿ ಮೂರ್ನಾಲ್ಕು ಬಾರಿ ಯಾರೂ ಇಲ್ಲದ ಜಾಗಕ್ಕೆ ತೆರಳಿ ಸಂಭೋಗ ಮಾಡುತ್ತಿದ್ದೇವೆ. ಆದರೆ ...