ಬೆಂಗಳೂರು : ಅಲೋವೆರಾ ಚರ್ಮ ಹಾಗೂ ಆರೋಗ್ಯಕ್ಕೆ ಉತ್ತಮವೆಂದು ಹೇಳುತ್ತಾರೆ. ಆದರೆ ಈ ಅಲೋವೆರಾದಿಂದ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳಿವೆ. ಅವು ಯಾವುವು ಎಂದು ತಿಳಿಯೋಣ. * ಅಲೋವೆರಾ ಎಳೆಗಳು ಲೇಟೆಕ್ಸ್ ಅನ್ನು ಹೊಂದಿದ್ದು, ಅದು ಸಸ್ಯದ ಚರ್ಮದ ಕೆಳಗಿನಿಂದ ಬರುತ್ತದೆ. ಈ ಲೇಟೆಕ್ಸ್ ಗೆ ಹಲವಾರು ಅಲರ್ಜಿ ಹೊಂದಿರುವುದರಿಂದ, ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಹೆಚ್ಚು. * ಅಲೋವೆರಾದಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಯಕೃತ್ತಿನ ನಿರ್ವಿಷೀಕರಣ ಪ್ರಕ್ರಿಯೆಯಲ್ಲಿ