ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಂಡಿನೋವಿನಿಂದ ನರಳುತ್ತಿರುತ್ತಾರೆ. ಇದು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಮನೆಮದ್ದಿನಿಂದ ಪರಿಹಾರ ಕಂಡುಕೊಳ್ಳಬಹುದು. ಒಂದು ಹಣ್ಣಿನ ಬೀಜದಿಂದ ಈ ಸಮಸ್ಯೆಯನ್ನು ನಿವಾರಿಸಕೊಳ್ಳಬಹುದು. ಹೌದು. ಹುಣಸೆ ಹಣ್ಣಿನ ಬೀಜದಿಂದ ಮಂಡಿನೋವನ್ನು ದೂರಮಾಡಬಹುದು. ಹುಣಸೆ ಹಣ್ಣಿನ ಬೀಜವನ್ನು ತೆಗೆದುಕೊಂಡು ಅದನ್ನು ಸ್ವಚ್ಚ ಮಾಡಿಕೊಂಡು ಒಂದು ಬಾಣಲೆಯಲ್ಲಿ ಹುರಿಯಿರಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಹುರಿದ ಬೀಜವನ್ನು ಹಾಕಿ 2 ದಿನಗಳ ಕಾಲ