ಬೆಂಗಳೂರು : ಸಬ್ಬಕ್ಕಿಯಿಂದ ಪಾಯಸ ಮಾಡುತ್ತಾರೆ. ಅದೇರೀತಿ ಈ ಸಬ್ಬಕ್ಕಿಯಿಂದ ಸಿಹಿಯಾದ ಲಡ್ಡನ್ನು ಕೂಡ ಮಾಡಬಹುದು. ಬೇಕಾಗುವ ಸಾಮಾಗ್ರಿಗಳು: ಸಬ್ಬಕ್ಕಿ 1 ಕಪ್, 6 ಟೇಬಲ್ ಚಮಚ ತುಪ್ಪ, ಏಲಕ್ಕಿ ಪುಡಿ 1 ಚಮಚ, ಗೋಡಂಬಿ ಪೀಸ್ 1 ಕಪ್, ½ ಚಮಚ ಜಾಯಿಕಾಯಿ ಪುಡಿ, ಸಕ್ಕರೆ ಪುಡಿ 1 ಕಪ್, ಒಣ ಕೊಬ್ಬರಿ ತುರಿ ¾ ಕಪ್.ಮಾಡುವ ವಿಧಾನ : ಮೊದಲಿಗೆ ಸಬ್ಬಕ್ಕಿಯನ್ನು ಹುರಿಯಿರಿ. ಬಳಿಕ ಅದನ್ನು ನುಣ್ಣಗೆ