ಬೆಂಗಳೂರು : ನನ್ನ ಹೆಂಡತಿ ಹಾಗೂ ನನಗೆ ಇಬ್ಬರಿಗೂ 29 ವರ್ಷ. ಆದರೆ ನನ್ನ ಪತ್ನಿ ಲೈಂಗಿಕತೆಯಲ್ಲಿ ಆಸಕ್ತಿ ಹೊಂದಿಲ್ಲ. ಅವಳು ಎಂಬಿಎ ಓದಿದ್ದಾಳೆ ಹಾಗೂ ತನ್ನ ವೃತ್ತಿ ಜೀವನದತ್ತ ಗಮನಹರಿಸಲು ಇಚ್ಚಿಸುತ್ತಾಳೆ ಹೊರತು ಮಕ್ಕಳನ್ನು ಪಡೆಯಲು ಆಕೆಗೆ ಇಷ್ಟವಿಲ್ಲ. ಮದುವೆಯಾದ ಮೇಲೆ ನಾನು ತುಂಬಾ ಮನವಿ ಮಾಡಿಕೊಂಡಿದ್ದಕ್ಕೆ ಕೇವಲ 2 ಬಾರಿ ಸಂಬಂಧ ಬೆಳೆಸಿದ್ದೇವೆ. ಅವಳ ಜೊತೆ ಸಂಭೋಗ ನಡೆಸುವುದಕ್ಕಾಗಿ ಆಕೆಯ ಮನವೊಲಿಸಲು ನಾನು ಏನು ಮಾಡಬೇಕು? ಸಂತೋಷಕರವಾದ