ಬೆಂಗಳೂರು : ನನಗೆ 32 ವರ್ಷ. ಇತ್ತೇಚೆಗೆ ಮದುವೆಯಾಗಿದ್ದೇನೆ. ನನ್ನ ಪತ್ನಿ ತನ್ನ ಹಿಂದಿನ ಸಂಬಂಧಗಳಲ್ಲಿ ಗುದ ಸಂಭೋಗದಲ್ಲಿ ತೊಡಗಿದ್ದಳು ಎಂದು ನನ್ನ ಬಳಿ ಹೇಳಿದ್ದಾಳೆ. ಆದರೆ ಈಗ ನನ್ನೊಂದಿಗೆ ಗುದ ಸಂಭೋಗ ಮಾಡಲು ನಿರಾಕರಿಸುತ್ತಿದ್ದಾಳೆ.ಇದು ಅಶುದ್ಧವಾಗಿದೆ. ಈಗ ಮಾಡಲು ಇಷ್ಟವಿಲ್ಲ ಎನ್ನುತ್ತಿದ್ದಾಳೆ. ಗುದ ಸಂಭೋಗದಲ್ಲಿ ಪಾಲ್ಗೊಳ್ಳವುದು ಸುರಕ್ಷಿತವಲ್ಲವೇ?