ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಆತನ ರೇತಸ್ಸಿನ ಗುಣಮಟ್ಟಕ್ಕೆ ನೇರಸಂಬಂಧವಿದೆಯಂತೆ. ಉತ್ತಮ ಗಂಡನನ್ನು ಹುಡುಕುವ ಸ್ತ್ರೀಯರು ಈ ವಿಚಾರವನ್ನು ಗಮನದಲ್ಲಿರಿಸಿಕೊಳ್ಳಬಹುದು!! ಒಬ್ಬ ವ್ಯಕ್ತಿಯ ವೀರ್ಯದ ಗುಣಮಟ್ಟ ಆತನ ಬೌದ್ಧಿಕಮಟ್ಟವನ್ನು ಸೂಚಿಸಬಲ್ಲದು ಎಂದು ನ್ಯೂ ಮೆಕ್ಸಿಕೊ ಇವಲ್ಯೂಶನರಿ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ಜಾಫ್ರಿ ಮಿಲ್ಲರ್ ಹೇಳಿದ್ದಾರೆ. ತಜ್ಞರು ನಡೆಸಿದ ಅಧ್ಯಯನಗಳ ಪ್ರಕಾರ, ಬುದ್ಧಿಮತ್ತೆಯ ಪರೀಕ್ಷೆಗಳಲ್ಲಿ (ಇಂಟಲಿಜೆನ್ಸ್ ಟೆಸ್ಟ್) ಉನ್ನತ ಅಂಕ ಗಳಿಸಿದ ಪುರುಷರಲ್ಲಿ ಅರೋಗ್ಯಕರ ರೇತಸ್ಸಿನ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ, ಮತ್ತು ಪರೀಕ್ಷೆಗಳಲ್ಲಿ