ಬೆಂಗಳೂರು : ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಟರ್ನಿಂಗ್ ಪಾಯಿಂಟ್. ಆದರೆ ಒಂದು ಬಾರಿ ವೆಡ್ಡಿಂಗ್ ಡೇಟ್ ಫಿಕ್ಸ್ ಆದ ಮೇಲೆ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಏನು ಮಾಡಬೇಕು? ಏನೆಲ್ಲಾ ತಯಾರಿ ನಡೆಸಬೇಕು ಎಂಬುದಕ್ಕೆ ಕೆಲವೊಂದು ಸಲಹೆಗಳು ಇಲ್ಲಿವೆ.