ಬೆಂಗಳೂರು : ತುಂಬಾ ಕೆಮ್ಮು ಇದ್ದರೆ ತಲೆಕೆಡಿಸ್ಕೊಳ್ಳಬೇಡಿ. ಒಂದು ನಿಂಬೆಯಿಂದ ನಿಮ್ಮ ಕೆಮ್ಮು ಹೋಗಲಾಡಿಸಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ ಕೆಮ್ಮು ಇದ್ರೆ ಎರಡು ಚಮಚ ನಿಂಬೆ ರಸವನ್ನು ಒಂದು ಚಿಕ್ಕ ಲೋಟ ಬಿಸಿ ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಪದೇ ಪದೇ ಸೇವಿಸುವುದರಿಂದ ನಿಮ್ಮ ಕೆಮ್ಮು ತಡೆಗಟ್ಟಬಹುದು, ಇನ್ನು ನಿಂಬೆ ರಸದಲ್ಲಿ ಜೇನು ತುಪ್ಪ ಮತ್ತು ಜೇಷ್ಠ ಮಾಡುವನ್ನು ಬೆರಸಿ ಪ್ರತಿದಿನ ಮೂರೂ ಬರಿ ನೆಕ್ಕಿದರೆ ನಿಮ್ಮ ಕೆಮ್ಮು ದೂರವಾಗಲಿದೆ.