ಬೆಂಗಳೂರು : ನೆನಪಿನ ಶಕ್ತಿ ಕಡಿಮೆಯಿದ್ದರೆ ಅಂತವರಿಗೆ ಯಾವ ವಿಷಯವೂ ಬೇಗ ನೆನಪಾಗಲ್ಲ. ಅಲ್ಲದೇ ನೆನಪಿನ ಶಕ್ತಿ ಕಡಿಮೆ ಇರುವ ವಿದ್ಯಾರ್ಥಿಗಳು ಓದಿನ ವಿಚಾರ ನೆನಪಿನಲ್ಲಿ ಉಳಿಯದೇ ತುಂಬಾ ಕಷ್ಪಡುತ್ತಾರೆ. ಈ ನೆನಪಿನ ಶಕ್ತಿಯನ್ನು ಕೆಲವು ಗಿಡಮೂಲಕೆಗಳಿಂದ ಹೆಚ್ಚಿಸಬಹುದು.