ಸಾರ್ವಕಾಲಿಕವಾಗಿ ಸಿಗುವ ಹಣ್ಣುಗಳಲ್ಲಿ ಪರಂಗಿ ಹಣ್ಣು ಕೂಡಾ ಒಂದು. ಈ ಹಣ್ಣನ್ನು ಹುಡುಕಿಕೊಂಡು ಎಲ್ಲೋ ದೂರಕ್ಕೆ ಹೋಗಬೇಕೆಂದೇನಿಲ್ಲ ಏಕೆಂದರೆ ಮನೆಯ ಅಂಗಳದಲ್ಲಿಯೇ ಬೆಳೆಯಬಹುದಾದ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣು ಇದು. ಈ ಹಣ್ಣಿನಲ್ಲಿ ನಾರಿನಂಶ, ಕೆರೊಟಿನ್, ವಿಟಾಮಿನ್ ಸಿ, ಖನಿಜ ಲವಣಗಳು, ಪೊಟ್ಯಾಷಿಯಂ ಗುಣಗಳು ಹೇರಳವಾಗಿವೆ. ಇದು ದೇವತೆಗಳ ಹಣ್ಣು ಎಂದಾಗಿದೆ. ಅಷ್ಟೇ ಅಲ್ಲದೇ ಪರಂಗಿ ಹಣ್ಣಿಗೆ ಪಪ್ಪಾಯಿ ಅಂತಲೂ ಕರೆಯುತ್ತಾರೆ. * ನಿತ್ಯ ಪರಂಗಿ ಹಣ್ಣನ್ನು ಊಟದ