ಬೆಂಗಳೂರು : ದೇಹದ ಆರೋಗ್ಯದ ಬಗ್ಗೆ ಕಿವಿಯ ಮೂಲಕವೇ ಹೇಳಬಹುದು. ಕಿವಿಯ ಆರೋಗ್ಯದ ಮೂಲಕ ದೇಹದ ಆರೋಗ್ಯದ ಹೇಗಿದೆ ಎಂಬುದು ಹೇಳಬಹುದು. ಅಮೇರಿಕಾದ ಆರೋಗ್ಯ ತಜ್ಞರ ಪ್ರಕಾರ ಕಿವಿಯಲ್ಲಿ ಹೆಚ್ಚು ಕೀಲು ತುಂಬಿಕೊಂಡಿದ್ದರೆ ಅದು ಹೃದ್ರೋಗದ ಲಕ್ಷಣವಂತೆ. ಒಂದುವೇಳೆ ಕಿವಿ ಮಂದವಾಗಿದ್ದರೆ ಅದು ಮಧುಮೇಹದ ಲಕ್ಷಣ ಎನ್ನುತ್ತಾರೆ. ಮಧುಮೇಹಿಗಳಲ್ಲಿ ಕಿವಿ ಮಂದವಾಗಿರುವುದು ಸಾಮಾನ್ಯವೆಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಕಿವಿ ನೋವು ಕಂಡುಬಂದರೆ ಕೆಲವೊಮ್ಮೆ ಅದು ದವಡೆಯ ನೋವು ಆಗಿರುತ್ತದೆ. ದವಡೆಯ