ಯಾವಾಗಲೂ ತಲೆನೋವು ಬರುತ್ತಿದ್ದರೆ ಅದಕ್ಕಾಗಿ ಪದೇ ಪದೇ ಮಾತ್ರೆಯನ್ನು ತೆಗೆದುಕೊಂಡು ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಕೆಲವು ಔಷಧಗಳನ್ನು ನೀವು ಒಮ್ಮೆ ಮಾಡಿ ನೋಡಬಹುದು. ಅತಿಯಾದ ಕೆಲಸದ ಒತ್ತಡ, ಹೆಚ್ಚಾಗಿ ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸ, ಅತಿಯಾದ ಮೊಬೈಲ್ ಬಳಕೆ ಮತ್ತು ಇನ್ನಿತರ ಕಾರಣಗಳಿಂದ ಕಾಣಿಸಿಕೊಳ್ಳುವ ತಲೆ ನೋವುಗಳಿಗೆ ನೀವೇ ಔಷಧಿ ಮಾಡಿಕೊಳ್ಳಬಹುದು. ಹೇಗೆ ಮತ್ತು ಅವು ಯಾವುವು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಸಲಹೆಗಳನ್ನು ನೋಡಿ.