ಬೆಂಗಳೂರು: ಕೊಬ್ಬಿನಂಶದಲ್ಲಿ ಎರಡು ವಿಧಗಳಿವೆ. ಎಲ್ಲಾ ರೀತಿಯ ಕೊಬ್ಬಿನಂಶದಿಂದ ನಮ್ಮ ದೇಹಕ್ಕೆ ಹಾನಿಕಾರಕವಲ್ಲ. ಒಳ್ಳೆಯ ಕೊಲೆಸ್ಟ್ರಾಲ್ ಅಂಶವಿರುವ ಆಹಾರಗಳು ಯಾವುವು ನೋಡೋಣ.ಹಾಲು ಹಾಲಿಗಿಂತ ಅತ್ಯುತ್ತಮ ಪರಿಪೂರ್ಣ ಆಹಾರ ಮತ್ತೊಂದಿಲ್ಲ. ನೈಸರ್ಗಿಕ ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಅಗತ್ಯ. ಇದರಲ್ಲಿರುವ ಕೊಬ್ಬಿನಂಶ ನಮ್ಮ ದೇಹ ತೂಕ ಹೆಚ್ಚಿಸದು.ಬೆಣ್ಣೆ ಮತ್ತು ತುಪ್ಪ ಬೆಣ್ಣೆ ಮತ್ತು ತುಪ್ಪ ತಿಂದರೆ ಬೊಜ್ಜು ಬೆಳೆಯುತ್ತದೆ ಎಂಬುದು ತಪ್ಪು. ಇದರಲ್ಲಿರುವ ಕೊಬ್ಬಿನಂಶ ನಮ್ಮ ದೇಹಕ್ಕೆ ಲಾಭದಾಯಕ. ಅಷ್ಟೇ ಅಲ್ಲದೆ,