ಬೆಂಗಳೂರು: ಮದುವೆ ಮುಗಿದ ತಿಂಗಳು ಕಳೆದರೆ ಹುಡುಗಿ ವಾಂತಿ ಮಾಡಿದಾಕ್ಷಣ ಮನೆಯವರು ಆಕೆ ಗರ್ಭಿಣಿ ಎಂದು ಭಾವಿಸುತ್ತಾರೆ. ಯಾಕೆಂದರೆ ವಾಂತಿ ಆಗುವುದು ಗರ್ಭಿಣಿಯಾಗುವುದರ ಲಕ್ಷಣ ಎಂದು ತಿಳಿದಿರುತ್ತಾರೆ. ಆದರೆ ಹೆಣ್ಣು ಮಕ್ಕಳು ಗರ್ಭಿಣಿಯಾದರೆ ವಾಂತಿ ಮಾಡುವುದೊಂದೆ ಲಕ್ಷಣವಲ್ಲ. ಕೆಲವೊಮ್ಮೆ ಪಿತ್ತದಿಂದಲೂ ವಾಂತಿ ಆಗುತ್ತದೆ. ಕೆಲವು ಹೆಣ್ಣುಮಕ್ಕಳು ತಾನು ಗರ್ಭಿಣಿ ಎನ್ನುವ ವಿಷಯವನ್ನು ಅವರಲ್ಲಾಗುವ ಬದಲಾವಣೆಯಿಂದ ತಿಳಿಯಲು ಅಸಮರ್ಥರಾಗಿರುತ್ತಾರೆ. ಗರ್ಭಿಣಿಯಾಗಿದ್ದೆನೆ ಎಂದು ತಿಳಿಯಲು ಈ ಐದು ಲಕ್ಷಣಗಳನ್ನು ಖಚಿತಪಡಿಸಿಕೊಳ್ಳಿ. ಮೊದಲನೇಯದಾಗಿ ಗರ್ಭಧರಿಸಿದಾಗ