ಬೆಂಗಳೂರು: ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಗೊಳಿಸಲು ಆಹಾರವೂ ಕಾರಣವಾಗಬಹುದು. ಕೆಲವು ಆಹಾರಗಳು ಪುರಷತ್ವಕ್ಕೇ ಕುತ್ತು ತರುತ್ತವೆ. ಅವು ಯಾವುವು ನೋಡೋಣ. ಸಂಸ್ಕರಿತ ಮಾಂಸ ಸಂಸ್ಕರಿತ ಮಾಂಸ ಪುರುಷತ್ವಕ್ಕೆ ಕುತ್ತು ತರಬಹುದು. ಸಾವಯವ ಮಾಂಸವಾದರೆ ಸಮಸ್ಯೆಯೇನಿಲ್ಲ. ಸಂಸ್ಕರಿತ ಮಾಂಸ ಪುರಷರಲ್ಲಿ ಶೇ.23 ರಷ್ಟು ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡಬಹುದಂತೆ!ಕೊಬ್ಬಿನ ಡೈರಿ ಉತ್ಪನ್ನ ತುಂಬಾ ಕೊಬ್ಬಿನಂಶವಿರುವ ಹಾಲು, ಚೀಸ್ ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡಬಹುದು. ನಿಯಮಿತವಾಗಿ ಡೈರಿ ಉತ್ಪನ್ನಗಳನ್ನು ಸೇವಿಸುವುದು ಒಳ್ಳೆಯದಲ್ಲ.ಸಿಹಿ