ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕು ಎಲ್ಲರಿಗೂ ಸಿಕ್ಕ ವರದಂತಾಗಿದೆ. ದಿನನಿತ್ಯದ ಕೆಲಸದ ಒತ್ತಡ, ಮಾನಸಿಕ ಒತ್ತಡ ಸೇರಿ ದಿನದ ಅಂತ್ಯಕ್ಕೆ ಬದುಕು ಹೈರಾಣಾಗುತ್ತದೆ. ಇದಕ್ಕೆ ಪರಿಹಾರವಾಗಿ ಯೋಗ, ಪ್ರಾಣಾಯಾಮ ಮಾಡುವುದು ಎಲ್ಲರಿಗೂ ತಿಳಿದ ವಿಷಯ. ಒತ್ತಡದ ಬದುಕಿನಿಂದ ವಿಮುಖರಾಗಲು ಆಹಾರವೂ ಸಹಾಯ ಮಾಡುತ್ತದೆ. ಊಟದ ಹೊರತಾಗಿ ಕೆಲವು ಆಹಾರಗಳು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ಕೆಲವು ಆಹಾರಗಳು ನಿಮ್ಮನ್ನು ಒತ್ತಡದಿಂದ ತಕ್ಷಣ ಹೊರತಂದು ರಿಲ್ಯಾಕ್ಸ್ ಮೂಡಿಗೆ ಕರೆದೊಯ್ಯುತ್ತದೆ. ಒತ್ತಡ ನಿರ್ವಹಣೆಯ ಜತೆಗೆ