ಬೆಂಗಳೂರು: ಕೆಲವು ಆಹಾರ ವಸ್ತುಗಳನ್ನು ಬೇಯಿಸಿ ತಿಂದರೆ ಅದರ ಸತ್ವ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಕೆಲವು ಆಹಾರಗಳನ್ನು ಹಸಿಯಾಗಿ ತಿನ್ನದೇ ಇದ್ದರೆ ಒಳ್ಳೆಯದು. ಅವುಗಳು ಯಾವುವು ನೋಡೋಣ. ಆಲೂಗಡ್ಡೆ ಕೆಲವರಿಗೆ ಹಸಿ ಆಲೂಗಡ್ಡೆ ಉಪ್ಪು ಖಾರ ಹಾಕಿಕೊಂಡು ತಿನ್ನುವ ಅಭ್ಯಾಸವಿರುತ್ತದೆ. ಆದರೆ ಆಲೂಗಡ್ಡೆ ನೆಲದ ಅಡಿಯಲ್ಲಿ ಬೆಳೆಯುವ ತರಕಾರಿ ಆದ್ದರಿಂದ ಹೆಚ್ಚು ಕ್ರಿಮಿ ನಾಶಕಗಳನ್ನು ಬಳಸಿ ಬೆಳೆಸುತ್ತಾರೆ. ಹೀಗಾಗಿ ಇದನ್ನು ಹಸಿ ತಿನ್ನದೇ ಇರುವುದೇ