ಬೆಂಗಳೂರು : ಕೆಲವರಿಗೆ ಎಷ್ಟು ತಿಂದರೂ ಸ್ವಲ್ಪ ಹೊತ್ತಲೇ ಹಸಿವಾಗಲು ಶುವಾಗುತ್ತದೆ. ಆಗ ಅವರು ಪದೇ ಪದೇ ಊಟವನ್ನೇ ಮಾಡುವುದರಿಂದ ತುಂಬಾ ದಪ್ಪ ಕೂಡ ಆಗಬಹುದು. ಅಂತವರು ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಇವು ಅವರಿಗೆ ಪದೇ ಪದೇ ಹಸಿವಾಗುವುದನ್ನು ತಡೆಯುತ್ತವೆ. ಪಾಪ್ ಕಾರ್ನ್ : ಇಡೀ ಧಾನ್ಯದಿಂದ ಮಾಡಲ್ಪಡುವಂತಹ ಪಾಪ್ ಕಾರ್ನ್ ದೀರ್ಘಕಾಲದ ತನಕ ಹೊಟ್ಟೆಯು ತುಂಬಿರುವಂತೆ ಮಾಡುವುದು. ಆದರೆ ಇದಕ್ಕೆ ಚೀಸ್ ಮತ್ತು ಹೆಚ್ಚು ಉಪ್ಪು ಹಾಕದಂತೆ