ಬೆಂಗಳೂರು: ತೂಕ ಕಳೆದುಕೊಳ್ಳಬೇಕೆಂದು ಸರ್ಕಸ್ ಮಾಡುತ್ತಿದ್ದೀರಾ? ಹಾಗಿದ್ದರೆ ಈ ಕೆಲವು ಹಣ್ಣುಗಳನ್ನು ನಿಯಮಿತವಾಗಿ ಸೇವಿಸುತ್ತಿರಿ. ಅವುಗಳು ಯಾವುವು ನೋಡೋಣ. ಕಲ್ಲಂಗಡಿ ಹಣ್ಣು ಕಲ್ಲಂಗಡಿ ಹಣ್ಣಿನಲ್ಲಿ 100 ಗ್ರಾಂಗೆ ಕೇವಲ 30 ಗ್ರಾಂಗಳಷ್ಟೇ ಕ್ಯಾಲೊರಿಯಿದೆ. ಇದರಲ್ಲಿ ಅಮಿನೊ ಆಸಿಡ್ ಅಂಶ ಹೆಚ್ಚಿದ್ದು, ಇದು ಕೊಬ್ಬು ಕರಗಿಸಲು ಸಹಕಾರಿ.ಸೀಬೇಕಾಯಿ ಸೀಬೇಕಾಯಿಯಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ಇದು ತೂಕ ಇಳಿಸಲು ಸಹಕಾರಿ. ಇದು ಮೆಟಾಬಾಲಿಕ್ ಅಂಶವನ್ನು ಹೆಚ್ಚಿಸುತ್ತದೆ. ಇದು ತೂಕ ಇಳಿಕೆಗೆ ಸಹಕಾರಿ.ಕಿತ್ತಳೆ