ಬೆಂಗಳೂರು : ಅತಿಯಾಗಿ ತಿನ್ನವುದರಿಂದ ತೂಕ ಹೆಚ್ಚಾಗುತ್ತದೆ. ಇದರಿಂದ ಕೆಲವರು ಚಿಂತೆಗೆ ಒಳಗಾಗುತ್ತಾರೆ. ಅಂತವರು ಈ ಜ್ಯೂಸ್ ಗಳನ್ನು ಸೇವಿಸಿದರೆ ತೂಕ ಸಮಸ್ಯೆ ನಿವಾರಿಸಬಹುದು. *ಬಿಟ್ ರೋಟ್ ಜ್ಯೂಸ್ : ಬೀಟ್ ರೋಟ್ ರಸವನ್ನು ನಿತ್ಯ ಸೇವಿಸಿದ್ದೆ ಆದರೆ ಅದು ದೇಹದಲ್ಲಿ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮೆಟಾಬಲಿಸಮ್ಗೆ ಅನುಕೂಲಕರವಾಗಿರುತ್ತದೆ. ಅದೇ ಸಮಯದಲ್ಲಿ, ಬೀಟ್ರೂಟ್ನಲ್ಲಿರುವ ನೈಟ್ರೇಟ್ ದೇಹದಲ್ಲಿ ನೈಟ್ರಿಕ್ ಆಮ್ಲವಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಇದು