ಬೆಂಗಳೂರು: ವಾಂತಿ ಮಾಡಿಕೊಳ್ಳುವುದು, ತಲೆ ಸುತ್ತಿ ಬೀಳುವುದು, ಮುಟ್ಟು ಬಾರದೇ ಇರುವುದು ಇದಷ್ಟೇ ಗರ್ಭಿಣಿಯಾಗಿರುವುದರ ಲಕ್ಷಣಗಳಲ್ಲ. ಬೇರೆ ಕೆಲವು ಲಕ್ಷಣಗಳೂ ಗರ್ಭಿಣಿಯಾಗಿರುವುದರ ಲಕ್ಷಣಗಳಾಗಿರಬಹುದು.ಸ್ತನ ಗಾತ್ರ ಬದಲಾವಣೆ ಸಾಮಾನ್ಯವಾಗಿ ಮುಟ್ಟಿನ ದಿನಗಳು ಸಮೀಪ ಬಂದಾಗ ಸ್ತನ ಗಾತ್ರ ಬದಲಾವಣೆಯಾಗುವುದು, ಗಟ್ಟಿಯಾಗುವುದು, ನೋವು ಸಾಮಾನ್ಯ. ಇದು ಗರ್ಭಿಣಿಯಾಗಿರುವುದರ ಲಕ್ಷಣವಿರಬಹುದು.ಸ್ವಲ್ಪ ಮಟ್ಟಿನ ಬ್ಲೀಡಿಂಗ್ ಮುಟ್ಟಿನ ಸ್ರಾವಕ್ಕಿಂತಲೂ ಕಡಿಮೆ, ಅಂದರೆ ಸ್ವಲ್ಪವೇ ಬ್ಲೀಡಿಂಗ್ ಆಗುತ್ತಿದ್ದರೂ ಇದು ಗರ್ಭ ಧರಿಸುವುದರ ಲಕ್ಷಣವಾಗಿರಬಹುದು.ಕಾಲು ನೋವು ಕಾಲು, ತೊಡೆ ಸೆಳೆತವಿದ್ದರೂ