ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಳವಾಗುವುದು ಒಂದು ಅಪಾಯಕಾರಿ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆ. ಹಾಗಿದ್ದರೆ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಳವಾಗಿದೆ ಎಂದು ಪತ್ತೆಹಚ್ಚುವುದು ಹೇಗೆ? ಅದರ ಲಕ್ಷಣಗಳು ಹೀಗಿವೆ ನೋಡಿ. ಸುಸ್ತು ಸ್ವಲ್ಪ ನಡೆದರೂ, ಓಡಾಡಿದರೂ ವಿಪರೀತ ಸುಸ್ತಾಗುವುದು, ಉಸಿರು ಕಟ್ಟಿದಂತಾಗುವುದು ಸಮಸ್ಯೆ ಕಂಡುಬರುತ್ತಿದ್ದರೆ ಅದು ಕೊಲೆಸ್ಟ್ರಾಲ್ ಹೆಚ್ಚಳವಾಗಿರುವುದರ ಲಕ್ಷಣವಾಗಿರಬಹುದು.ಕಾಲು ನೋವು ವಿನಾಕಾರಣ ಕಾಲು ನೋವು ಬರುತ್ತಿದ್ದರೆ ಅಲಕ್ಷಿಸಬೇಡಿ. ಇದೂ ಕೂಡಾ ಕೊಲೆಸ್ಟ್ರಾಲ್ ಹೆಚ್ಚಳದ ಲಕ್ಷಣವೇ.ಬೆವರು ಬೆವರುವುದು