ಬೆಂಗಳೂರು: ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಗೆ ಪರಿಪೂರ್ಣತೆ ಒದಗಿಸುತ್ತದೆ. ಆದರೆ ಬಂಜೆತನ ಎನ್ನುವುದು ಹೆಣ್ಣಿಗೆ ಶಾಪವಿದ್ದಂತೆ. ಮಕ್ಕಳಾಗದೇ ಇರುವುದಕ್ಕೆ ಕಾರಣಗಳು ಹಲವಿರಬಹುದು. ಆದರೆ ಅದರ ಲಕ್ಷಣಗಳು ಯಾವುವು ಗೊತ್ತಾ?ಅನಿಯಂತ್ರಿತ ಮುಟ್ಟು ಹೆಚ್ಚಿನ ಮಹಿಳೆಯರಿಗೆ ಅನಿಯಂತ್ರಿತ ಮುಟ್ಟಿನ ಸಮಸ್ಯೆಯಿರುತ್ತದೆ. ಹಾಗಂತ ಇದನ್ನು ಉದಾಸೀನ ಮಾಡಬೇಡಿ. ತಜ್ಞ ವೈದ್ಯರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಿ.ಸೆಕ್ಸ್ ನಲ್ಲಿ ನೋವು ಸೆಕ್ಸ್ ಮಾಡುವಾಗ ವಿಪರೀತ ನೋವಾಗುತ್ತಿದ್ದರೆ ಅದಕ್ಕೆ ಗರ್ಭಕೋಶಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾರಣವಾಗಿರಬಹುದು. ಇದನ್ನೂ ನೆಗ್ಲೆಕ್ಟ್