ಬೆಂಗಳೂರು: ಅಡುಗೆ ಮನೆ ಎನ್ನುವುದು ನಮ್ಮ ಆರೋಗ್ಯದ ಹೆದ್ದಾರಿ ಇದ್ದಂತೆ. ಎಷ್ಟು ಆರೋಗ್ಯಕರವಾಗಿ ಅಡುಗೆ ಮಾಡುತ್ತೇವೋ, ಅಷ್ಟೇ ಚೆನ್ನಾಗಿ ನಮ್ಮ ಆರೋಗ್ಯವೂ ಇರುತ್ತದೆ. ಆದರೆ ಅಡುಗೆ ಮನೆಯಲ್ಲಿ ನಾವು ಮಾಡುವ ಕೆಲವು ತಪ್ಪುಗಳು ನಮ್ಮ ಆರೋಗ್ಯಕ್ಕೇ ಕುತ್ತು ತರಬಹುದು.ವಿಪರೀತ ಅಲಂಕಾರ ಯಾವುದಾದರೂ ಒಂದು ವಿಶೇಷ ತಿಂಡಿ ಮಾಡಿ ಅದನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ವಿಪರೀತ ಅಲಂಕರಿಸಿದರೆ ಆಹಾರ ಹಾಳಾಗುವುದು ಖಂಡಿತಾ. ಅಗತ್ಯಕ್ಕಿಂತ ಹೆಚ್ಚು ಹುರಿದುಕೊಳ್ಳುವುದು, ಎಣ್ಣೆ ಬಳಸಿ ಒಗ್ಗರಣೆ ಹಾಕುವುದು