ಬೆಂಗಳೂರು : ಸಹಜವಾಗಿ ಎಲ್ಲಾ ಜೋಡಿಗಳು ಅದರಲ್ಲಿ ಹುಡುಗರು ಮಿಲನದ ಸಮಯದಲ್ಲಿ ಆತುರದ ನಿರ್ಧಾರದಲ್ಲಿ ಕೆಲವೊಂದು ಮಿಸ್ಟೆಕ್ಸ್ಗಳನ್ನು ಮಾಡುತ್ತಾರೆ. ಇದರಿಂದ ನಿಮ್ಮ ಸಂಗಾತಿಯ ಮೂಡ್ ಹಾಳಾಗಿ ನಿಮ್ಮ ಲೈಂಗಿಕ ಸುಖಕ್ಕೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಆ ಮಿಸ್ಟೆಕ್ಸ್ಗಳು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ.