ಬೆಂಗಳೂರು : ಎಣ್ಣೆಯುಕ್ತ ಚರ್ಮ ಮುಖದಲ್ಲಿ ಮೊಡವೆಗಳನ್ನು ಹೆಚ್ಚಿಸುತ್ತದೆ. ಆದಕಾರಣ ಈ ಅಭ್ಯಾಸಗಳಿಂದ ದೂರವಿರಿ. ಇಲ್ಲವಾದರೆ ಇವುಗಳಿಂದ ನಿಮ್ಮ ಎಣ್ಣೆಯುಕ್ತ ಚರ್ಮದಲ್ಲಿ ಎಣ್ಣೆಯಂಶ ಹೆಚ್ಚಾಗುತ್ತದೆ. *ಎಣ್ಣೆಯುಕ್ತ ಚರ್ಮದವರು ದಿನಕ್ಕೆ 2 ಬಾರಿಗಿಂತ ಹೆಚ್ಚು ಮುಖವನ್ನು ತೊಳೆಯಬಾರದು. ಇದರಿಂದ ಮುಖದಲ್ಲಿ ಎಣ್ಣೆ ಅಂಶ ಉತ್ಪಾದನೆ ಹೆಚ್ಚಾಗುತ್ತದೆ.*ಚರ್ಮವನ್ನು ಹೈಡ್ರೇಟ್ ಮಾಡಲು ಮಾಯಿಶ್ಚರೈಸರ್ ನ್ನು ಬಳಸಿ. ಇದು ಚರ್ಮ ಒಣಗಿದಾಗ ಎಣ್ಣೆ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.*ಎಣ್ಣೆಯುಕ್ತ ಚರ್ಮವುಳ್ಳವರು ಮೇಕಪ್ ಬಳಸುವುದನ್ನು ತಡೆಯಬಹುದು. ಇದು ಎಣ್ಣೆ